ರೈತ ವಿರೋಧಿ ಅಧಿಕಾರಗಳ ವಿರುದ್ಧ ಪ್ರತಿಭಟನೆ

0
211

ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ಬಜೆಟ್ ನಲ್ಲಿನ ರೈತ  ವಿರೋಧಿ ನೀತಿಗಳ ವಿರುದ್ಧ ರೈತ ಸಂಘ ಹಸಿರು ಸೇನೆಯಿಂದ ಪ್ರತಿಭಟನೆ. ತಾಲ್ಲೂಕು ಅಧ್ಯಕ್ಷ ಲಕ್ಷ್ಮಣರೆಡ್ಡಿ ಮಾತನಾಡಿ ರೈತಪರ ಹೋರಾಟಗಳ ಫಲವಾಗಿ ಬಾಗೇಪಲ್ಲಿ ಮತ್ತು ಗುಡಿಬಂಡೆ 15- 16 ಸಾಲಿನಲ್ಲಿ ಬರ ಪೀಡಿತ ತಾಲ್ಲೂಕುಗಳಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಇದು ವರೆಗೂ ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ನೀಡಿದೆ ವೀನಾವೇಶ ಎಣಿಸುತ್ತಿದೆ. ಅಲ್ಲದೆ ಈ  ಭಾಗದ ರೈತರು ಸತತ 6_ 7 ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಜನ ಜಾನುವಾರುಗಳು ನಗರ ಪ್ರದೇಶದ ಕಡೆ   ಗುಳೆ ಹೋಗುತ್ತಿದ್ದಾರೆ. ಇಷ್ಟಾದರು ಕಣ್ತೆರೆದು ನೋಡದ ನಮ್ಮ ಜನಪ್ರತಿನಿಧಿಗಳು  ರೈತ ವಿರೋಧಿ ನೀತಿ, ಭ್ರಷ್ಟಾಚಾರ ಅಧಿಕಾರಿಗಳಿಂದ ರೈತರಿಗೆ ಸೌಲಭ್ಯಗಳು ಪಡೆಯಲು ಸಾದ್ಯವಾಗುತ್ತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ  ಗೌರವ ಅಧ್ಯಕ್ಷ ಪೋತೆಪಲ್ಲಿ ವೆಂಕಟ ರೆಡ್ಡಿ, ಸೇರಿದಂತೆ ತಾಲ್ಲೂಕಿನ  ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here