ರೈತ ಹಿತಾಶಕ್ತಿಯ ಮಹಾಸುದರ್ಶನ ಹೋಮ

0
223

ಬಳ್ಳಾರಿ/ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆ ಶ್ರೀರಾಘವೇಂದ್ರ ಸ್ವಾಮಿ ಮಠದ ಆವರಣದ ಶ್ರೀಸುಶಮೀಂಧ್ರ ತೀಥ೯ ಕಲ್ಯಾಣ ಮಂಟಪದಲ್ಲಿ ಜ್ಯೋತಿಷಿ ಗುರುರಾಜ ಕುಲಕಣಿ೯ ನೇತೃತ್ವದಲ್ಲಿ ಲೋಕ ಕಲ್ಯಾಣಾಥ೯ವಾಗಿ ಹಾಗೂ ಬರದ ಹಿನ್ನೆಲೆಯಲ್ಲಿ ರೈತರ ಸಂಕಷ್ಟ ನಿವಾರಣೆಗೆ ಮಳೆ ಬೆಳೆಗಾಗಿ ಮಹಾ ಸುದಶ೯ನ ಹೋಮ. ಮಹಾಸುದರ್ಶನ ಹೋಮವನ್ನು ನಡೆಸುತ್ತಿರುವ 20ಕ್ಕೂ ಹೆಚ್ಚು ಪೋರೋಹಿತರು. ಹೋಮಕ್ಕಾಗಿ 28 ಹೋಮಕುಂಡಗಳ ನಿಮಾಣ೯.48 ದಂಪತಿಗಳು ಭಾಗಿ. ಹೋಮದ ಸ್ಥಳಕ್ಕೆ ಕಾಮಿ೯ಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಭಾಗಿ. ರೈತರ ಸಂಕಷ್ಟಗಳನ್ನು ಪರಿಹರಿಸಿ ಸಮೃದ್ಧವಾಗಿ ಮಳೆ ಬೆಳೆಗೆ ವಿಶೇಷ ಪ್ರಾಥ೯ನೆ. ಸಚಿವರಿಂದ ಜ್ಯೋತಿಷಿ ಗಿರಿರಾಜ ಕುಲಕಣಿ೯ ರಚಿಸಿದ ಗೌತಮ ಸೂಯ೯ಸಿದ್ಧಾಂತ ಪಂಚಾಂಗ ಲೋಕಾರ್ಪಣೆ.

LEAVE A REPLY

Please enter your comment!
Please enter your name here