ರೈಲಿಗೆ ಸಿಕ್ಕಿ ಆತ್ಮಹತ್ಯೆಗೆ ಯತ್ನ.‌‌

0
110

ವಿಜಯಪುರ:ರೈಲಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.ವಿಜಯಪುರ ರೈಲು ನಿಲ್ದಾಣದಲ್ಲಿ ಘಟನೆ.29 ವರ್ಷದ ಕೆ. ರಾಠೋಡ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ .

ಎರಡು ಕಾಲುಗಳು ಕಟ್.ಅದೃಷ್ಠವಶಾತ್ ಬಚಾವ್
ಎರಡು ಕಾಲುಗಳ ಮೇಲೆ ಹರಿದ ರೈಲು.ರೈಲ್ವೆ ಹಳಿಯ ಮೇಲೆ ಒದ್ದಾಡುತ್ತಿದ್ದ ವ್ಯಕ್ತಿ.ಆಸ್ಪತ್ರೆಗೆ ಸಾಗಿಸಿದ ರೈಲು ಸಿಬ್ಬಂದಿ ಸಾರ್ವಜನಿಕರು.ಆತ್ಮಹತ್ಯೆಗೆ ಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ.ವಿಜಯಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here