ರೈಲ್ವೇ ಹಳಿಮೇಲೆ ಮೃತದೇಹ ಪತ್ತೆ

0
288

ಬಳ್ಳಾರಿ/ ತೋರಣಗಲ್: ರೈಲ್ವೇ ಹಳಿಯ ಮೇಲೆ ಯುವಕನ ಮೃತದೇಹ ಪತ್ತೆ- ಗಾದೆಪ್ಪ(೨೫) ಎಂದು ಗುರುತು ಪತ್ತೆ- ಮೃತ ಯುವಕನ ಶವದ ಬಳಿ ಸಿಂಧನೂರು ಡಿಪೋಗೆ ಸೇರಿದ ಬಸ್ ಪಾಸ್ ಮತ್ತು ಎಟಿಎಂ ಕಾರ್ಡ್ ಪತ್ತೆ- ತೋರಣಗಲ್ಲಿನ ರೈಲ್ವೇ ಗೇಟ್ ಬಳಿ ಮೃತದೇಹ ಪತ್ತೆ- ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ- ಬಳ್ಳಾರಿಯ ಸಂಡೂರಿನ ತೋರಣಗಲ್ ಬಳಿಯ ರೈಲ್ವೇ ಗೇಟ್ ಬಳಿ ಮೃತದೇಹ ಪತ್ತೆ- ಸ್ಥಳಕ್ಕೆ ತೋರಣಗಲ್ಲು ಪೊಲೀಸರ ಭೇಟಿ ಪರಿಶೀಲನೆ,ಪ್ರಕರಣದಾಖಲು.

LEAVE A REPLY

Please enter your comment!
Please enter your name here