ಲಘು ಭೂಕಂಪನ

0
170

ಮಂಡ್ಯ/ಮಳವಳ್ಳಿ ತಾಲ್ಲೂಕಿನ ನಾಗೇಗೌಡನದೊಡ್ಡಿ. ಒಕ್ಕರಹಳ್ಳಿ . ಹೊನ್ನಗನಹಳ್ಳಿ.ಕೆಲವು ನಿಮಿಷ ಭೂಮಿ ಕಂಪಿಸಿದ ಅನುಭವವಾಗಿ ಜನರು ಭಯ ಭೀತ ರಾಗಿದ್ದಾರೆ.ಮಳವಳ್ಳಿ ತಾಲ್ಲೂಕಿನ ಹಲಗೂರು ಸುತ್ತಮುತ್ತ ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪನದ ಅನುಭವ ವಾಗಿದ್ದುಭೂಕಂಪದ ಶಂಕೆ.ವ್ಯಕ್ತಪಡಿಸಿದ್ದು.
ಕ್ಷಣ ಕಾಲ ಕಂಪನ ದಿಂದ ಮನೆ, ಗೃಹೋಪಯೋಗಿ ವಸ್ತುಗಳು ಕಂಪನ.ಘಟನೆಗೆ ಕಾರಣ ತಿಳಿದು ಬಂದಿಲ್ಲ.ಯಾವುದೇ ಅಪಾಯವಾಗಿಲ್ಲ ಕಂಪನವಾದ ತಕ್ಷಣ ಮನೆಯಲ್ಲಿದ್ದ ಜನರು ಹೊರ. ಓಡಿಬಂದರು ಎನ್ನಲಾಗಿದೆ. ಗ್ರಾಮಸ್ಥರು ಆತಂಕ ಹಾಗೂ ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here