ಲಾರಿಗಳನ್ನು ತಡೆದು ಪ್ರತಿಭಟನೆ.

0
153

ತುಮಕೂರು:ಕ್ರಷರ್ ಲಾರಿಗಳ ಹಾವಳಿ ಮತ್ತು ಅತಿವೇಗದ ಚಾಲನೆಯಿಂದ ಹೆಚ್ಚಾಗುತ್ತೀರುವ ಅಪಘಾತ. ತೋವಿನಕೆರೆ ಗ್ರಾಪಂ ಬಂಡೇಹಳ್ಳಿ ತಿರುವಿನಲ್ಲಿ ಕಂದಕಕ್ಕೆ ಬಿದ್ದ ಜಲ್ಲಿ ತುಂಬಿದ ಲಾರಿ. ತೋವಿನಕೆರೆ ಗ್ರಾಪಂ ವ್ಯಾಪ್ತಿಯ ನೂರಾರು ಜನ ಸ್ಥಳೀಯರಿಂದ ಲಾರಿಗಳನ್ನು ತಡೆದು ಪ್ರತಿಭಟನೆ. ಪ್ರತಿನಿತ್ಯ ನೂರಕ್ಕು ಹೆಚ್ಚು ಜಲ್ಲಿ ತುಂಬಿದ ಲಾರಿಗಳ ಹಾವಳಿಯಿಂದ ಕಂಗಲಾದ ಜನತೆ.ಚನ್ನರಾಯನದುಗ೯ ಹೋಬಳಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತೀರುವ ಕ್ರಷರ್ ಗಳ ಹಾವಳಿ.ಚನ್ನರಾಯನದುಗ೯ ಹೋಬಳಿಯ ಹಲವಾರು ರಸ್ತೆಗಳು ಲಾರಿಗಳ ಹಾವಳಿಗೆ ಈಗಾಗಲೇ ಶೀಥಿಲ.ತಹಶೀಲ್ದಾರ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಬರುವ ವರೆಗೆ ಲಾರಿಗಳನ್ನು ಬಿಡುವುದಿಲ್ಲ ಎಂದು ಸ್ಥಳೀಯರ ಆಕ್ರೋಶ.ಕೊರಟಗೆರೆ ಪಟ್ಟಣದಿಂದ ಜಂಪೇನಹಳ್ಳಿ ಮೂಲಕ ತೋವಿನಕೆರೆ ಮತ್ತು ತುಮಕೂರುಗೆ ಸಂಪಕ೯ ಕಲ್ಪಿಸುವ ರಸ್ತೆ.

LEAVE A REPLY

Please enter your comment!
Please enter your name here