ಬೀದರ್/ ಬಸವಕಲ್ಯಾಣ; ಸಸ್ತಾಪುರ ಬಂಗ್ಲಾ ಸಮೀಪದ ಅಟೊ ನಗರದಲ್ಲಿಯ ಲಾರಿ ಬಾಡಿ ತಯಾರಿಸುವ ಕಾರ್ಖಾನೆ(ಅಂಗಡಿ)ಗೆ ಬೆಂಕಿ, ಲಾರಿ ಬಾಡಿ ತಯಾರಿುಸುವ ಸಾಮುಗ್ರಿ ಬಸ್ಮ. ನಿಲ್ಲಿಸಿದ ಕಾರು ಬೆಂಕೊಗೆ ಆಹುತಿ. ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ ಸುಮಾರು ನಾಲ್ಕು ಲಕ್ಷದಷ್ಟು ಎಸ್ ಎಸ್ ಮೋಟರ್ ವರ್ಕಶಾಪ್ ಗೆ ಸೇರಿದ ದುರಸ್ತಿಗೆ ಬಂದಿದ್ದ ಎರಡು ಕಾರೂ ಭಸ್ಮ ಮಹ್ಮದ ಬಾಡಿ ಬಿಲ್ಡರ್ ಕಾರ್ಖಾನೆ ಬಳಿ ಬೆಂಕಿ, ಲಾರಿ ಬಾಡಿ ತಯ್ಯಾರಿಸುವ ಕಟ್ಟಿಗೆ ಸೆರಿ ಸಾಮುಗ್ರಿ ಭಸ್ಮ