ಲಾರಿ ಡಿಕ್ಕಿ, ಡ್ರೈವರ್,ಕ್ಲೀನರ್ ಸ್ಥಳದಲ್ಲೆ ಸಾವು

0
141

ಬಾಗಲಕೋಟೆ : ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿಹೊಡೆದ ಘಟನೆ ಬಾಗಲಕೋಟೆ ಜಿಲ್ಲೆಯ ಸಂಗಮ ಕ್ರಾಸ್ ಬಳಿ ನಡೆದಿದೆ..ಡಿಕ್ಕಿಹೊಡೆದ ರಭಸಕ್ಕೆ ಲಾರಿ ಚಾಲಕ ಕೆ.ನರೆಶ್(25) ಹಾಗೂ ಕ್ಲೀನರ್ ರೆಡ್ಡಿ(22) ಸ್ಥಳದಲ್ಲೆ ಸಾವನಪ್ಪಿದ್ದು, ಇವರು ಅಂದ್ರ ಮೂಲದವರೆಂದು ತಿಳಿದುಬಂದಿದೆ.. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ರು.. ಇನ್ನು ಮಾವಿನ ಹಣ್ಣು ಸಾಗಿಸುತ್ತಿದ್ದ ಲಾರಿ ರೋಡ್ ಬದಿ ನಿಂತಿದ್ದು, ಹಿಂದಿನಿಂದ ಬಂದ ಆಂದ್ರ ಮೂಲದ ಲಾರಿ ಚಾಲಕ ಓವರ್ಟೆಕ್ ಮಾಡಲು ಹೋದಾಗ ನಿಯಂತ್ರಣ ತಪ್ಪಿ ದುರ್ಘಟನೆ ಸಂಬವಿಸಿದೆ ಎಂದು ತಿಳಿದು

LEAVE A REPLY

Please enter your comment!
Please enter your name here