ಲಾರಿ ಬಿಡಿಬಾಗಗಳ ಅಂಗಡಿಗೆ ಆಕಸ್ಮಿಕ ಬೆಂಕಿ

0
138

ಬೀದರ/ಬಸವಕಲ್ಯಾಣ: ನಗರದ ಹೊರವಲಯದ ಸಸ್ತಾಪುರ ಬಂಗ್ಲಾ ಆಟೋನಗರದಲ್ಲಿ ಲಾರಿ ಬಿಡಿಬಾಗಗಳ ಅಂಗಡಿಗೆ ಆಕಸ್ಮಿಕ ಬೆಂಕಿ ಹತ್ತಿ ಸುಮಾರು 3 ಲಕ್ಷಕ್ಕು ಅಧೀಕ ಹಾನಿಯಾಗಿದೆ. ಯಾವುದೇ ರೀತಿಯ ಪ್ರಾಣಾಪಾಯವಿಲ್ಲ. ಯಾವುದೇ ರೀತಿಯ ಪ್ರಕರಣ ದಾಖಲಾಗಿರುವುದಿಲ್ಲ ಸದ್ಯದ ವರೆಗೆ

LEAVE A REPLY

Please enter your comment!
Please enter your name here