ಲಿಂಗಾಕಾರದ ದೇಗುಲ ಲೋಕಾರ್ಪಣೆ

0
156

 

ತುಮಕೂರು/ ಮಧುಗಿರಿ: ಶ್ರೀತಾಡಿ ವೀರನಾಗಮ್ಮ ದೇವಿಯ ಲಿಂಗಾಕಾರದ _48 ಅಡಿ ಎತ್ತರದ ದೇಗುಲ ಲೋಕಾರ್ಪಣೆಯಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಎಂ.ಎಲ್.ಸಿ ಕಾಂತರಾಜು, ಜಿ.ಪಂ.ಅದ್ಯಕ್ಷೆ ಲತಾ, ಕುಂಚಿಟಿಗ ಮಠದ ಹನುಮಂತನಾಥ ಸ್ವಾಮಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿ, ಆದಿಜಾಂಬವ ಮಠದ ಷಡಾಕ್ಷರಿ ಮುನಿದೇಶಿಕೇಂದ್ರ ಸ್ವಾಮಿ ಉಪಸ್ಥಿತರಿದ್ದರು. ಈ ದೇಗುಲದ ಆಕಾರ ಲಿಂಗಾಕಾರವಾಗಿದ್ದು, ದೇಶದಲ್ಲೇ ಮೊದಲಾಗಿದೆ.

LEAVE A REPLY

Please enter your comment!
Please enter your name here