ಲಿಂಗಾಯತ ರ್ಯಾಲಿಗೆ ಬಂದಿದ್ದ ಕ್ರೂಜರ್ ಪಲ್ಟಿ..

0
119

ವಿಜಯಪುರ:ಪ್ರತ್ಯೇಕ ಲಿಂಗಾಯತ ರ್ಯಾಲಿಗೆ ಬಂದಿದ್ದ ಕ್ರೂಜರ್ ಪಲ್ಟಿ.6 ಜನರಿಗೆ ಗಂಭೀರ ಗಾಯ.ವಿಜಯಪುರ ಹೊರವಲಯದ ಸೊಲ್ಲಾಪುರ ಬೈಬಾಸ್ ನಲ್ಲಿ ಘಟನೆ.ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಿಂದ ಲಿಂಗಾಯತ ರ್ಯಾಲಿಗೆ ಬಂದಿದ್ದ ಬಸವ ದಳ ಕಾರ್ಯಕರ್ತರು.ಬಿಎಲ್ಡಿಇ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲು.

ವರದಿ: ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here