ಲಿಂಗಾಯತ ಸಮಾಜದ ಮುಖಂಡರ ಸಭೆ…

0
226

ಬಳ್ಳಾರಿ:ಮಾಜಿ ಸಚಿವ ಕರುಣಾಕರರೆಡ್ಡಿಯವರ ಬಳ್ಳಾರಿ ನಿವಾಸದಲ್ಲಿ ಸಭೆ- ಹರಪನಹಳ್ಳಿಯ ಲಿಂಗಾಯತ ಸಮಾಜದ ಮುಖಂಡ ರ ಸಭೆ- ಸಭೆಯಲ್ಲಿ ಸಮಾಜದ ಪ್ರಮುಖ ಮುಖಂಡರು ಭಾಗಿ- 2018 ರ ಚುನಾವಣೆಯಲ್ಲಿ ಕರುಣಾಕರ ರೆಡ್ಡಿಯವರನ್ನು ಬೆಂಬಲಿಸುವುದಾಗಿ ಸಭೆಯಲ್ಲಿ ಘೋಷಣೆ- ಕರುಣಾಕರ ರೆಡ್ಡಿಯವರ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆ ಬೆಂಬಲಿಸುವುದಾಗಿ ತೀರ್ಮಾನ- ಹಾಲಿ ಶಾಸಕ ರವೀಂದ್ರ ರಿಂದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆಂದು ಅಭಿಪ್ರಾಯ ಪಟ್ಟ ಸಮಾಜದ ಮುಖಂಡರು- ಮಾಜಿ ಸಚಿವ ಕರುಣಾಕರ ರೆಡ್ಡಿ ಸಮ್ಮುಖದಲ್ಲಿ ಸಭೆ- ಹರಪನಹಳ್ಳಿ ಕ್ಷೇತ್ರದ ಕಾರ್ಯಕರ್ತರು ಭಾಗಿ.

LEAVE A REPLY

Please enter your comment!
Please enter your name here