ಲೈಂಗಿಕ ಕಿರುಕುಳಕ್ಕೆ ನೊಂದು, ಆತ್ಮಹತ್ಯೆಗೆ ಯತ್ನ…?

0
149

ರಾಯಚೂರು/ಯಾದಗಿರಿ /ಸುರಪುರ: ತಾಲೂಕಿನ ತಿಂಥಣಿ ಗ್ರಾಮದಲ್ಲಿ ಘಟನೆ..ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ 17 ವರ್ಷದ ಬಾಲಕಿ. ಲೈಂಗಿಕ ಕಿರುಕುಳ ತಾಳದೆ ಆತ್ಮಹತ್ಯೆಗೆ ಯತ್ನ ಎಂಬ ಮಾಹಿತಿ.

ಗಂಭೀರ ಸುಟ್ಟಗಾಯಾಳು ಬಾಲಕಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲಗಲಿ ಚಿಕಿತ್ಸೆ.ತಿಂಥಣಿಯ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಲೈಂಗಿಕಕಿರುಕುಳ..ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಮೌನೇಶ, ನಿಂಗಪ್ಪ..ಬಾಲಕಿ ಬಟ್ಟೆ ತೊಳೆಯುತ್ತಿದ್ದ ವೇಳೆ ಮಾತನಾಡಿಸುವಂತೆ ಕಾಮುಕರು ಪೀಡಿಸಿದ ಆರೋಪ.
ಭಯದಿಂದ ಮನೆಗೆ ಒಡುತ್ತಿದ್ದ ಬಾಲಕಿಯನ್ನ ಹಿಂಬಾಲಿಸಿದ ಕಾಮುಕರು..ಭಯಗೊಂಡ ಬಾಲಕಿ ಮಾನಕ್ಕೆ ಅಂಜಿ ಮನೆಗೆ ಹೋಗಿ ಸಿಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ..ಕಳೆದ 19ರಂದು ತಿಂಥಣಿಯಲ್ಲಿ ಘಟನೆ, ತಡವಾಗಿ ಪ್ರಕರಣ ಬೆಳಕಿಗೆ..
ಸುರಪುರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು..

LEAVE A REPLY

Please enter your comment!
Please enter your name here