ಲೈಂಗಿಕ ಕಿರುಕುಳ ನೀಡುತ್ತಿರುವ ಮುಖ್ಯಶಿಕ್ಷನನ್ನು ಬಂದಿಸುಂತೆ ಒತ್ತಾಯಿಸಿ ಪ್ರತಿಭಟನೆ.

0
211

ಬೆಂ,ಗ್ರಾಂ/ ದೊಡ್ಡಬಳ್ಳಾಪುರ:  ಲೈಂಗಿಕ ಕಿರುಕುಳ ಆರೋಪ.ಪ್ರಜಾವಿಮೋಚನ ಚಳುವಳಿ ಕಾರ್ಯಕರ್ತರಿಂದ . ಬಿಇಓ ಕಚೇರಿ ಮುಂಭಾಗ .ಪ್ರತಿಭಟನೆ ನಡೆಸಿದರು. ನಗರದ .ದೊಡ್ಡಬಳ್ಳಾಪುರ ತಾಲೂಕಿನ ಅದಿನಾರಾಯಣ ಹೊಸಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ
ಶಿಕ್ಷಕಿ ಗೋವಿಂದರಾಜಮ್ಮ ಮೇಲೆ ಲೈಂಗಿಕ ಕಿರುಕುಳದ ಆರೋಪ. ದೊಡ್ಡಬಳ್ಳಾಪುರ ತಾಲೂಕಿನ ಅದಿನಾರಾಯಣ ಹೊಸಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ರಾಮಕೃಷ್ಣಯ್ಯ ಮೇಲೆ ಆರೋಪ.ಶಿಕ್ಷಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದ ಬಿಇಓ ವಿರುದ್ಧ ಆಕ್ರೋಶ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪಿವಿಸಿ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ.
ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗದ್ದು ಪೊಲೀಸ್ ಅಧಿಕಾರಿಗಳಾಗಲಿ ಶಿಕ್ಷಣಾ ಇಲಾಖೆಯ ಅಧಿಕಾರಿಗಳಾಗಲಿ ಇದುವರೆವಿಗೂ ಆರೋಪಿಯ ವಿರುದ್ದ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿಲ್ಲ ಈಕೂಡಲೇ ಆರೋಪಿಯನ್ನು ಬಂದಿಸ ಬೇಕೆಂದು ಒತ್ತಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ.

LEAVE A REPLY

Please enter your comment!
Please enter your name here