ಲೋಕಾಯುಕ್ತ ಎಸ್ಪಿ ಶವದ ಮುಂದೆ ಪ್ರತಿಭಟನೆ

0
96

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಗ್ರಾಮದಲ್ಲಿ ಮೃತ ಲೋಕಾಯುಕ್ತ ಎಸ್ಪಿ ರವಿಕುಮಾರ್ ಶವದ ಮುಂದೆ ಪ್ರತಿಭಟನೆ.ಜಿಲ್ಲಾ
ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಸ್ಥಳಕ್ಕೆ ಬರುವಂತೆ ಆಗ್ರಹ.  ಸಚಿವರು ಸ್ಥಳಕ್ಕೆ ಬರುವವರೆಗೆ ಶವಸಂಸ್ಕಾರ ಮಾಡಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಮತ್ತು ಸಂಬಂಧಿಕರ ಪಟ್ಟು. ಶವದ ಮುಂದೆ ಸರಕಾರದ ವಿರುದ್ದ ಘೋಷಣೆ, ಆಕ್ರೋಶ.ಶಾಸಕ ಟಿ.ವೆಂಕಟರಮಣಯ್ಯರವರಿಗೆ ಗೆರಾವ್.ಸ್ಥಳದಲ್ಲಿ ಭಿಗುವಿನ ವಾತಾವರಣ,ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲಿಸರ ಹರಸಾಹಸ.

LEAVE A REPLY

Please enter your comment!
Please enter your name here