ವಕೀಲರಿಂದ ಪ್ರತಿಭಟನೆ…

0
200

ಬೆಂಗಳೂರು/ಹೊಸಕೋಟೆ:ವಕೀಲರ ಸಂಗದಿಂದ ಸುಮಾರು 100 ಕ್ಕೂ ಹೆಚ್ಚು ವಕೀಲರಿಂದ ಡಿವೈಎಸ್ಪಿ ಕಛೇರಿ ಮುಂದೆ ಪ್ರತಿಭಟನೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಡಿವೈಎಸ್ಪಿ ಕಚೇರಿ.

ಭೀಮಕನಹಳ್ಳಿ ಗೇಟ್ ಬಳಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಕಡಿಮೆ ಬಂದ ವಿಚಾರ ಗಲಾಟೆ.ವಕೀಲ ಮಂಜುನಾಥ್ಗೆ ಪೆಟ್ರೋಲ್ ಬಂಕ್ ಮಾಲೀಕ ಭೀಮಕನಹಳ್ಳಿ.ವೆಂಕಟೇಗೌಡ .ಹಾಗು ಕಾರ್ಮಿಕರಿಂದ ವಕೀಲ ಮಂಜುನಾಥ್ ಗೆ ಥಳಿತ ವಿಚಾರವಾಗಿ ರಕ್ಷಣೆ ನೀಡದ ಹಾಗು ಪ್ರಕರಣ ದಾಖಲಿಸಿಕೊಳ್ಳದ ನಂದಗುಡಿ ಪಿಎಸ್ಐ ಅಶೋಕ್ ನನ್ನು ಕೆಲಸದಿಂದ ವಜಾ ಮಾಡುವಂತೆ ವತ್ತಾಯಿಸಿ ಪ್ರತಿಭಟನೆ.ಸತತವಾಗಿ ಮೂರು ಘಂಟೆಗಳಿಗೂ ಹೆಚ್ಚು ಕಾಲ ವಕೀಲರನ್ನು ಕಾಯಿಸಿದ ಪಿಎಸ್ಐ ಅಶೋಕ್.ಡಿವೈಎಸ್ಪಿ ಕುಮಾರ್ ರವರು ಕರೆ ಮಾಡಿದರು ಸ್ಥಳಕ್ಕೆ ಬಾರದ ಪಿಎಸ್ಐ ಅಶೋಕ್.ನಂತರ ಪೋಲೀಸರಿಗೆ ಹಾಗು ಪಿಎಸ್ಐ ಅಶೋಕ್ ಗೆ ದಿಕ್ಕಾರಗಳನ್ನು ಕೂಗುತ್ತಿದಂತೆ ಸ್ಥಳಕ್ಕೆ ಬಂದ ಪಿಎಸ್ಐ ಅಶೋಕ್.ಡಿವೈಎಸ್ಪಿ ಕುಮಾರ್ ರವರಿಂದ ನಂದಗುಡಿ ಪಿಎಸ್ಐ ಅಶೋಕ್ ಗೆ ಕ್ಲಾಸ್.
ನಂತರ ವಕೀಲರ ಮನ ಹೊಲಿಸಿ ಕ್ರಮ ಕೈಗೊಳ್ಳುವಂತೆ ಆಸ್ವಾಸನೆ ಕೊಟ್ಟ ಡಿವೈಎಸ್ಪಿ ಕುಮಾರ್.

LEAVE A REPLY

Please enter your comment!
Please enter your name here