ವರದಿಗಾರನ ಮೇಲೆ ಹಲ್ಲೆ…

0
188

ವಿಜಯಪುರ/ಸಿಂದಗಿ:ಖಾಸಗಿ ಟಿವಿ ವಾಹಿನಿ ವರದಿಗಾರರ ಮೇಲೆ ಹಲ್ಲೆ ಅವಾಚ್ಚ ಶಬ್ದಗಳಿಂದ ನಿಂದನೆ.ಸಿಂದಗಿ ತಾಲೂಕಿನ ಪತ್ರಕತ೯ ಪ್ರಕಾಶ ಬಡಿಗೇರ ಹಾಗೂ ಶಿವಕುಮಾರ ಬಿರಾದಾರ ಹಲ್ಲೆಗೊಳಗಾದ ಪತ್ರಕರ್ತರು.ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ವಿಷೇಶ ಗ್ರಾಮ ಸಭೆಯಲ್ಲಿ ನಡೆದಿರುವ ಘಟನೆ.ಅಶ್ಲೀಲ ಪದಗಳಿಂದ ನಿಂದಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರ ಮಗ ಮಹಾಂತೇಶ ಸಾತಿಹಾಳ.ಮತ್ತು ಶ್ರೀಶೈಲ ಚಳ್ಳಗಿ ತಾಲುಕಾ ಪಂಚಾಯತ್ ಸದಸ್ಯರು ಸಿಂದಗಿ (ಗೋಲಗೇರಿ ಮತಕ್ಷೇತ್ರ).ಪಂಚಾಯತದ ಕಾರ್ಯಾಲಯಕ್ಕೆ ಸಂಬಂಧಿಸಿದ ವಿಶೇಷ ಗ್ರಾಮ ಸಭೆಯ ನಡುವಳಿಕೆ ಚಿತ್ರಿಕರಣ ಮಾಡುವ ಸಂದರ್ಭದಲ್ಲಿ ನಡೆದ ಘಟನೆ.ಕ್ಯಾಮೆರಾ ಮತ್ತು ವಾಹಿನಿಯ ಲೋಗೋ ಬಿಸಾಡಿ ಧರ್ಪ ಮೆರೆದರು.

ಇಷ್ಟಕ್ಕೆಲ್ಲ ಕಾರಣ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹೇಶ ಚುಂಚೂರ ಈ ಕೃತ್ಯಕ್ಕೆ ಕುಮ್ಮಕ್ಕು
ಕಲಕೇರಿ ಪೋಲಿಸ್ ಠಾಣೆಯ ವಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here