ಒಬ್ಬ ಕಾರ್ಪೋರೇಷನ್ ಕ್ಯಾಂಡಿಡೇಟ್ ಅಷ್ಟೇ.!

0
123

ತುಮಕೂರು  ಇಂದನ ಸಚಿವ ಡಿಕೆ ಶಿವಕುಮಾರ್ ಹೇಳಿಕೆ. ಬೆವಿಕಂ ಅಧಿಕಾರಿ ಒಕ್ಕಲಿಗರ ನೌಕರರ ಸಂಘದ ದಿಂದ ಆಯೋಜಿಸಿದ್ದ ಕೆಂಪೇಗೌಡರ ದಿನಾಚರಣೆಯಲ್ಲಿ ಭಾಗವಹಿಸಿ ಹೇಳಿಕೆ‌.ವರಪ್ರಸಾದ್ ರೆಡ್ಡಿ ಒಬ್ಬ ಕಾರ್ಪೋರೇಷನ್ ಕ್ಯಾಂಡಿಡೇಟ್ ಸೋತ ಕ್ಯಾಂಡಿಡೇಟ್ ಆತನಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡಬಾರದು ಶಿವಕುಮಾರ್ ಆಪ್ತ ಅನ್ನೋದಕ್ಕಿಂತ ಕಾಂಗ್ರೇಸ್ ನಿಂದ ಟಿಕೆಟ್ ಕೊಟ್ಟಿದ್ದೆವೆ ಅಷ್ಟೇ.ಯಾವ ಎಂಎಲ್ ಎ ಹೋದರು ಮಂತ್ರಿ ಹೋದರು ಏನು ಆಗಲ್ಲ ಕಾಂಗ್ರೇಸ್ ಬಲಿಷ್ಟ ವಾಗಿರುತ್ತೆ ,ಮತ್ತೆ ಅಧಿಕಾರಕ್ಕೆ ಬರುತ್ತೆ.ಅಮಿತ್ ಶಾ ಹೇಳಿದ್ದಾರೆ ಅಂತ ಬಿಜೆಪಿಯವರು ಹೊರಾಟ ಮಾಡುತ್ತಿದ್ದಾರೆ‌.ಇಲ್ಲದೆ ಹೊದ್ರೆ ಅವರ ಕೆಲಸಗಳು ಹೋಗುತ್ತವೆ ಅಂತಾ‌.ಜೆ ಡಿ ಎಸ್ ಅತೃಪ್ತರು ಕಾಂಗ್ರೇಸ್ ಗೆ ಬರುವಿಕೆ ಗೆ ಕೆಲವರ ವಿರೋದ ವಿಚಾರ‌.ವಿರೋದ ವ್ಯಕ್ತವಾಗುವದು ಸಹಜ ಪಾರ್ಟಿಗೆ ಗೆಲ್ಲುವ ಅಭ್ಯರ್ಥಿ ಗಳನ್ನ ನಾವು ತೆಗೆದುಕೊಳ್ಳಬೆಕಾಗುತ್ತದೆ‌‌.ನಮಗೆ ಅಭ್ಯರ್ಥಿ ತುಂಬಾ ಮುಖ್ಯ‌. ಆ ದೃಷ್ಟಿಯಿಂದ ಕಾಂಗ್ರೇಸ್ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳತ್ತೆ‌.ಯಾರಿಗೂ ಟಿಕೆಟ್ ಕನ್ಫರ್ಮ್ ಆಗಿಲ್ಲ‌‌. ಮುಂದಿನ ಸಿ ಎಂ ಅಭ್ಯರ್ಥಿ ಸಿದ್ದರಾಮಯ್ಯ ನವರೆ ಈ ಗಾಗಲೇ ಘೋಷಣೆ ಮಾಡಿಯಾಗಿದೆ‌‌.ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ‌. ಪಕ್ಷ ತೀರ್ಮಾನ ಮಾಡಿದೆ.ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬೇಡ ಕೊಟ್ಟ ಖಾತೆಯನ್ನು ನಿಭಾಯಿಸುತ್ತೆನೆ.ಗೃಹ ಖಾತೆಯ ಆಕಾಂಕ್ಷಿ ನಾನಲ್ಲ ಸದ್ಯಕ್ಕೆ ನನ್ನನ್ನು ಫ್ರಿಯಾಗಿ ಬಿಟ್ಟರೆ ಸಾಕು ನೆಮ್ಮದಿಯಾಗಿರುತ್ತೆನೆ.

LEAVE A REPLY

Please enter your comment!
Please enter your name here