ವರುಣನ ಆರ್ಭಟ.

0
265

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನಾದ್ಯಂತ ವರುಣನ ಆರ್ಭಟ. ಮೂರು ಗಂಟೆಯಿಂದ ಅಬ್ಬರಿಸಿದ ಮಳೆ.ತಗ್ಗು ಪ್ರದೇಶ ಮತ್ತು‌ ಕಾಲುವೆಗಳಲ್ಲಿ ನೀರು ತುಂಬಿ‌ಹರಿಯುತ್ತಿದ್ದು.ನಗರದ ಅಂಜನಿ ಬಡಾವಣೆ ಜಲಾವೃತ ವಾಗಿದೆ ಮತ್ತುನಗರದ ಹಲವಡೆ ನೆಲಕ್ಕೆ ಉರುಳಿದ ವಿದ್ಯತ್ ಕಂಬಗಳು.ವರುಣನ ಆರ್ಭಟಕ್ಕೆ ವಿದ್ಯುತ್ ಸ್ಥಗಿತ.ಜನ ಜೀವನ ಅಸ್ತವಸ್ಯ್ತೆ.

ಇಮ್ರಾನ್ ಖಾನ್ ಆರ್.ಕೆ
ನಮ್ಮೂರ ಟಿವಿ ಚಿಂತಾಮಣಿ.

LEAVE A REPLY

Please enter your comment!
Please enter your name here