ವಸತಿ ಸಮುಚ್ಚಯ ನಿರ್ಮಾಣಕ್ಕೆ ಗುದ್ದಲಿ ಪೂಜೆ‌.‌.

0
284

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಜೆ.ಜೆ ಕಾಲೋನಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನೂರ ಹತ್ತು ಮನೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಶಾಸಕರು ಜೆ.ಕೆ ಕೃಷ್ಣಾ ರೆಡ್ಡಿ ಮತ್ತು ಎಮ್.ಎಲ್.ಸಿ ,ತು ಪಲ್ಲಿ ಚೌಡರೆಡ್ಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ,ಸಾಯಿ ಸಮಿತಿ ಅಧ್ಯಕ್ಷ ರು ಶ್ರೀರಾಮಪ್ಪ ನಗರಸಭೆ ಸದಸ್ಯರು ಮಂಜುನಾಥ ,ಪ್ರಕಾಶ್ ,ವೆಂಕಟರಮಣಪ್ಪ, ಸಾದಪ್ಪ ,ಮತ್ತು ಸಾಧಿಕ್ ಪಾಷ ,ವೆಣು ಶಿವು ,ಚಂದ್ರಪ್ಪ ,ನಾರಾಯಣ ಸ್ವಾಮಿ, ಶಂಕರ್ ರೆಡ್ಡಿ, ಮತ್ತು ಸಾರ್ವಜನಿಕರು ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here