ವಾಟರ್ ಮ್ಯಾನ್ ಆತ್ಮಹತ್ಯೆ..?

0
617

ಚಿಕ್ಕಬಳ್ಳಾಪುರ/ಚಿಂತಾಮಣಿ : ತಾಲ್ಲೂಕಿನ ಚೊಕ್ಕರೆಡ್ಡಿ ಹಳ್ಳಿಯ ಕೆರೆಯಲ್ಲಿ ಜಾಲಿ ಮರಕ್ಕೆ ನೇಣುಗೆ ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನ ಚಿಂತಾಮಣಿ ನಗರದ ಆಗ್ರಹರ ನಿವಾಸಿ ವಿನೋದ್ (23) ಎಂದು ಗುರುತಿಸಲಾಗಿದ್ದು, ಈತ ನಗರಸಭೆಯಲ್ಲಿ ವಾಟರ್ ಮ್ಯಾನ್ ಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ,ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here