ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನ

0
122

ಕೋಲಾರ: ದ್ವಿತೀಯ ಪಿಯುಸಿ ಫಲಿತಾಂಶ ಹಿನ್ನಲೆ. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಕೋಲಾರದ ವಿದ್ಯಾರ್ಥಿನಿ. ನಗರದ ದೊಡ್ಡಪೇಟೆ ನಿವಾಸಿ ವರ್ಷಿಣಿ 4 ನೇ ಸ್ಥಾನ ಪಡೆದ ವಿದ್ಯಾರ್ಥಿನಿ. 600 ಅಂಕಗಳಿಗೆ 593 ಅಂಕಗಳು ಪಡೆದಿರುವ ವಿದ್ಯಾರ್ಥಿನಿ. ನಗರದ ಚಿನ್ಮಯು ಇಂಡಿಪೆಂಡೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ. ನಾಗರಾಜ್ ಹಾಗೂ ಅಮೃತ ದಂಪತಿಯ ಪುತ್ರಿ. ಕನ್ನಡ ಇಂಗ್ಲೀಷ್ ವಿಷಯಗಳನ್ನೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು . ರಾಜ್ಯದಲ್ಲಿ ಕೋಲಾರ 15 ಸ್ಥಾನ

LEAVE A REPLY

Please enter your comment!
Please enter your name here