ವಾರಬಂದಿ ನಿರ್ಣಯ ಪದ್ದತಿಯನ್ನು ರದ್ದು ಪಡಿಸಲು ಮನವಿ..

0
161

ಯಾದಗಿರಿ:ನಾರಾಯಣಪೂರ ಬಲದಂಡೆ ಎಡದಂಡೆ ಕಾಲುವೆಗೆ ಮುಂಗಾರು ಹಂಗಾಮಿ ಬೆಳೆಗಳಿಗೆ ಜಾರಿಗೆ ತಂದ ವಾರಬಂದಿ ನಿರ್ಣಯ ಪದ್ದತಿಯನ್ನು ರದ್ದು ಪಡಿಸಲು ಜಿಲ್ಲಾ ಉಸ್ತುವಾರಿ ಪ್ರವಾಸೋಧ್ಯಮ ಸಚಿವ ಪ್ರೀಯಾಂಕ ಖರ್ಗೆ ಅವರಿಗೆ ಮಾಜಿ ಸಚಿವ ನರಸಿಂಹ ನಾಯಕ( ರಾಜುಗೌಡ) ನಿಯೋಗದೊಂದಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಪಂಚಾಯತಿ ಸದಸ್ಯರು ತಾಲ್ಲೂಕ ಪಂಚಾಯಿತಿ ಸದಸ್ಯರು ಬಿ ಜೆ ಪಿ ಮುಖಂಡರು ಹಾಗೂ ರೈತ ಮುಖಂಡರು ಇದ್ದರು

LEAVE A REPLY

Please enter your comment!
Please enter your name here