ವಾರ್ಷಿಕೋತ್ಸವ… ಚಿಣ್ಣರ ಹಬ್ಬ

0
169

ಬೆಂ,ಗ್ರಾಂ/ದೊಡ್ಡಬಳ್ಳಾಪುರ: ನಗರದ ಅಮೇಜಿಂಗ್ ಕಿಡ್ಸ್ ಮಾಂಟೆಸ್ಸರಿಯ ಮೂರನೆ ವಾರ್ಷಿಕೋತ್ಸವ ಹಾಗೂ ಚಿಣ್ಣರ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಗರದ ಹಲವು ಗಣ್ಯರು ಮತ್ತು ಪುಟಾಣಿ ಮಕ್ಕಳ ಪೋಷಕರು ಭಾಗವಹಿಸಿ ತಮ್ಮಮಕ್ಕಳ ನೃತ್ಯಕಾರ್ಯಕ್ರಮಗಳನ್ನು ನೋಡಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here