ವಿಕಾಸಪರ್ವ ಸಮಾವೇಶ..

0
107

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದಲ್ಲಿ ಹಮ್ಮಿಕೊಂಡಿದ ವಿಕಾಸಪರ್ವ ಸಮಾವೇಶಕ್ಕೆ ಭಾಗವಹಿಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ ಕುಮಾರಸ್ವಾಮಿ ರವರು ಅದ್ದೂರಿ ಮೆರವಣಿಗೆ ಮೂಲಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಮತ್ತೆ ಜಾತ್ಯಾತೀತ ಜನತಾದಳ ಪಕ್ಷ ಅಧಿಕಾರ ವಹಿಸಿಳಿದೆ ಎಂದರು.ಈ ಭಾರಿ ನಡೆಯುವ ಚುನಾವಣೆ ನನ್ನ ಜೀವನದಲ್ಲಿ ಅಗ್ನಿ ಪರೀಕ್ಷೆಯಾಗಿದೆ ಎಂದು ನೂಡಿದರು.ಮಾತನಾಡಿದ ಅವರು ನನಗೆ ಅಧಿಕಾರ ಕೊಟ್ಟ 24 ಗಂಟೆ ಗಳಾ ಒಳಗೆ ಸಹಾಕರ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನ ಮಾಡುತ್ತಾನೆ

ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಮಹಿಳೆಯರ ಸಾಲಮನ್ನಾ ,ರೈತರಿಗಾಗಿ ಕೃಷಿ ಯೋಜನೆಗಳನ್ನು ಜಾರಿಗೆ ತರುತ್ತೇನೆ_ರೇಷ್ಮೆ ಬೆಳೆಗಾರರಿಗೆ ಬೈ ಪ್ರೊಡಕ್ಟ್ ತಯಾರು ಮಾಡುವ ತರಬೇತಿ ,ಅದರಿಂದ ಕರ್ನಾಟಕ ರಾಜ್ಯದ ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿ ಗೆಲುವಿನ ಶ್ರಮಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರ ಎರಡು ಲಕ್ಷ ತೊಂಬತ್ತರೂ ಕೋಟಿ ಸಾಲ ಮಾಡಿ ಅನ್ನ ಬಾಗ್ಯ ,ಕ್ಷೀರ ಭಾಗ್ಯ ಇನ್ನಿತರೆ ಭಾಗ್ಯಗಳು ಜಾರಿಗೆತಂದಿದೆ.ಅಲ್ಲದೆ ಗ್ರಾಮೀಣ ಪ್ರದೇಶದ ಚಿಲ್ಲರೆ ಅಂಗಡಿ ಗಳಲ್ಲಿ ಮದ್ಯ ಮಾರಟ ಮಾಡಿ ಬಡಜನರ ಹಣ ಲೂಟಿ ಮಾಡಿ ಸರ್ಕಾರ ನಡೆಸಿದೆ ಎಂದು ಜೆ.ಕೆ ಕೃಷ್ಣಾ ರೆಡ್ಡಿ ಆರೋಪಿಸಿದ್ದರು.ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ ,ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಜ್ ಗೋಪಾಲ್ ,ನಗರ ಸಭೆ ಸದಸ್ಯರಾದ ಮೊಹಮ್ಮದ್ ಶಫೀಕ್ ,ರುಬೀನ ತಾಜ್ ,ಸಲೀಂ ಪಾಷ @ (ಅಲೂ) ,ಪ್ರಕಾಶ್ ,ಶೇಖ್ ಸಾಧೀಕ್ ರಜ್ವಿ ,ಅಗ್ರಹಾರ ಮುರಳಿ ,ಟಿಪ್ಪು ನಗರ ನದೀಮ್ ಪಾಷ ,ಸಿ.ಕೆ ಶಬೀರ್ ,ಆಯೀಶಾ ಸುಲ್ತಾನ , ಜೆಡಿ ಎಸ್ ಮುಖಂಡರು ,ಕಾರ್ಯಕರ್ತರು ಹಾಗೂ ಸಾವಿರಾರು ಸಂಖ್ಯೆ ಯಲ್ಲಿ ಜನ ಸಾಗರ ಹರಿದು ಬಂದಿತ್ತು.

LEAVE A REPLY

Please enter your comment!
Please enter your name here