ವಿಚಾರ ಸಂಕಿರಣ

0
235
Nammuru T V Online News Channel
Nammuru T V Online News Channel

ಬೆಂಗಳೂರು/ಕೃಷ್ಣರಾಜಪುರ: ಸಾಹಿತ್ಯವೇ ಜೀವನ ಎಂದು ದುಡಿಯುವ ಕವಿಗಳಲ್ಲಿ ಷೇಕ್ಸ್ಫಿಯರ್ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ತೋರ್ಪಡಿಸಿ ಸಾಹಿತ್ಯ ರಚನೆ ಮಾಡುತ್ತಿದ್ದರೆಂದು ರಿಜಿನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ನ ಡಾ.ಎಸ್.ವೆಂಕಟೇಶ್ ಅಭಿಪ್ರಾಯಪಟ್ಟರು.

ಈ ವಿಚಾರ ಸಂಕಿರಣದಲ್ಲಿ ಭಾರತದ ವಿವಿಧ ಪ್ರತಿಷ್ಟಿತ ವಿಶ್ವವಿದ್ಯಾಲಯಗಳ ಕಾಲೇಜುಗಳಿಂದ ಬಂದ ಇಂಗ್ಲೀಷ್ ವಿಭಾಗದ ಉಪನ್ಯಾಸಕರುಗಳು ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.

ಈ ಸಂದರ್ಭದಲ್ಲಿ ಡಾ.ಕೆ.ಲಾವಣ್ಯ, ಡಾ.ಸರವಣನ್, ಕಾಲೇಜಿನ ಅಧ್ಯಕ್ಷರಾದ ಡಾ. ಎಚ್.ಎಂ. ಚಂದ್ರಶೇಖರ್, ಪ್ರಾಂಶುಪಾಲರಾದ ಜ್ಞಾನೇಶ್, ಸಂಶೋಧನ ವಿಭಾಗದ ನಿದರ್ೇಶಕಿ ರೋಸ್ ಕವಿತ, ಪಿ.ಯು ಪ್ರಾಂಶುಪಾಲೆ ಆದಿಲಕ್ಷ್ಮಿ, ಶೈಕ್ಷಣಿಕ ಸಂಯೋಜಕಿ ಪುಷ್ಪ ಹಾಗೂ ಬೋಧಕ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here