ವಿಜಯೋತ್ಸವದ ಹಿನ್ನಲೆ ಘರ್ಷಣೆ..

0
175

ಚಿಕ್ಕಬಳ್ಳಾಪುರ/ ಚಿಂತಾಮಣಿ: ಹೊರವಲಯದ ಕನಂಪಲ್ಲಿಯಲ್ಲಿ ಜೆಡಿಎಸ್ ವಿಜಯೋತ್ಸವ ಸಂಭ್ರಮ ಆಚರಣೆ ಮಾಡುವ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರ ಮತ್ತು ಮಾಜಿ ಶಾಸಕರ ಕಾರ್ಯಕರ್ತರ ಎರಡು ಗುಂಪುಗಳಿಂದ ಮಾರಾಮಾರಿ ಘರ್ಷಣೆ.
ಮಾಜಿ ಶಾಸಕ ಕಾರ್ಯಕರ್ತ ಲಕ್ಷ್ಮಣ ರೆಡ್ಡಿ ಗೆ ತಿರ್ವ ಗಾಯಗಳಾಗಿದ್ದು ,ಹಾಲಿ ಶಾಸಕರ ಕಾರ್ಯಕರ್ತ ಸಿ.ವೆಂಕಟರೆಡ್ಡಿ ಮತ್ತು ಮಗ ಅನಿಲ ಕುಮಾರ್ ಅವರಿಗೆ ಸಣ್ಣ ಪುಟ್ಟ ಗಾಯಗಳು ಆಗಿವೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ.
ಸುದ್ದಿ ತಿಳಿದ ತಕ್ಷಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here