ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ…

0
107

ಮಂಡ್ಯ/ಮಳವಳ್ಳಿ:ಘಂಟೆ ಹೋಡಿ ಸಂಬಳ ತೆಗೆದುಕೋ ಎನ್ನುವ ಶಿಕ್ಷಕರು ಈ ಕಾಲದಲ್ಲಿ ಯುಗಾದಿ ಹಬ್ಬದ ದಿನವೂ ಹತ್ತನೇ ತರಗತಿ ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತಾರೆ ಎಂದರೆ ನಂಬುತ್ತೀರಾ ಬನ್ನಿ ನೋಡೋಣ.ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ, ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದು,

ಐವರು ಶಿಕ್ಷಕರು ಹಾಜರಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಗೆ ತಯಾರು ಮಾಡುತ್ತಿದ್ದಾರೆ.
ಈ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯ ೮೯ ಮಕ್ಕಳೂ ಹಬ್ಬದ ದಿನವೂ ಶಾಲೆಗೆ ಹಾಜರಾಗಿ ಹಬ್ಬದ ದಿನ ಬೇಸರವಾಗದಂತೆ ಶಾಲೆಗೆ ಹಾಜರಾಗಿರುವ ವಿದ್ಯಾರ್ಥಿಗಳಿಗೆ ಹೋಳಿಗೆ ಊಟ ಸಹ ಹಾಕಿ ಶಿಕ್ಷಕರು ಮಾನವೀಯತೆ ಮೆರೆದಿದ್ದಾರೆ.
ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುತ್ತಿರುವ ಈ ಸರ್ಕಾರಿ ಶಾಲೆ ಗುಣಮಟ್ಟದ ಶಿಕ್ಷಣ ಮೆಚ್ಚಿ ಮಾರಗೌಡನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ದಾಖಲಾತಿಯಲ್ಲೂ ಹೆಚ್ಚಳವಾಗಿದೆ.ಶಿಕ್ಷಕರ ಕಾಳಜಿಗೆ ಪೋಷಕರ ಪ್ರಶಂಸೆ.ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಶಿಕ್ಷಕರ ಶಾಲಾ ಮಕ್ಕಳಿಗೆ ‌ಯಾವ ರೀತಿ ಪರೀಕ್ಷೆ ಗೆ ಸಜ್ಜುಯಾಗಬೇಕು ಎನ್ನುವ ಪೂರ್ವಭಾವಿಯಾಗಿ ಪರೀಕ್ಷೆ ನಡೆಸುವ ಪಲಿತಾಂಶವನ್ನು ಉತ್ತಮ ಪಡಿಸುವ ಯತ್ನವನ್ನು ಶಿಕ್ಷಕರು ಮಾಡುತ್ತಿದ್ದಾರೆ . ಬೈಟ್: ೧ ದೇವರಾಜು. ಮುಖ್ಯಶಿಕ್ಷಕ ರು. ‌ ಬೈಟ್ ೨ .ಶಾಲಾ ವಿದ್ಯಾರ್ಥಿನಿ

LEAVE A REPLY

Please enter your comment!
Please enter your name here