ವಿದ್ಯಾರ್ಥಿಗಳು ನಾಪತ್ತೆ…

1
204

ಬಳ್ಳಾರಿ:ಗಾಂಧಿನಗರದಲ್ಲಿರುವ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುವ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.

ಕೆಬಿ. ಮಂಜುನಾಥ ಎನ್ನುವರ ತಮ್ಮ ಭಗತ್ ಸಿಂಗ್ ನಗರದಿಂದ ಮತ್ತು ತಾಳುರು ರಸ್ತೆಯ ವಾಸಿಮ್‌ ಅಕ್ರಮ್ ಎನ್ನುವರ ಪುತ್ರರೇ ಕಾಣೆಯಾದವರು.

ಕಳೆದ ನಾಲ್ಕು ದಿನದ ಹಿಂದೆಯೇ ಕಾಣೆಯಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ. ಜುಲೈ 12 ರಂದು ಸಾಯಂಕಾಲ ಶಾಲೆ ಬಿಟ್ಟು ನಂತರ ಮನೆಗೆ ಬಾರದೆ ತಮ್ಮ ಸೈಕಲ್ ಗಳಲ್ಲಿ ಕಾಣೆ ಆಗಿದ್ದಾರೆ. ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸ್ ಠಾಣೆಗೆ ಅಥವಾ 9844445008 ಈ ಮೊಬೈಲ್ ನಂಬರಿಗೆ ತಿಳಿಸುತೆ ಕೋರಲಾಗಿದೆ.

ಪೋಷಕರು ಮಕ್ಕಳನ್ನು ‌ಕಳೆದುಕೊಂಡ ಹಿನ್ನೆಲೆಯಲ್ಲಿ ಆಘಾತಕ್ಕೊಳಗಾಗಿ ತಿಂಡಿ, ಊಟ ಬಿಟ್ಟು ಅನಾರೋಗ್ಯಕ್ಕೆ ಗುರಿ ಆಗಿದ್ದಾರೆ.

1 COMMENT

LEAVE A REPLY

Please enter your comment!
Please enter your name here