ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ

0
183

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಸರ್ಕಾರಿ ಬಾಲಕರ ಕಾಲೇಜ್ ನಲ್ಲಿ ಹಮ್ಮಿಕೊಂಡಿದ ಯುವ ರೇಡ್ ಕ್ರಾಸ್ ಘಟಕದ ವತಿಯಿಂದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ವನ್ನು ಕಾಲೇಜಿನ ವಿದ್ಯಾರ್ಥಿ ಯರು ರಕ್ತ ದಾನ ಮಾಡಿದರು ಇದುವರೆಗೆ ಐದು ವರ್ಷ ದಲ್ಲಿ ಹತ್ತು ಬಾರಿ ನೀಡಲಾಗಿದೆ. ಒಂದು ಬಾರಿಗೆ ಇನ್ನೂರು ಯುನೈಟ್ ರಕ್ತ ವನ್ನು ನೀಡಲಾಗುತ್ತಿದೆ ಎಂದು ಚಿಂತಾಮಣಿ ತಾಲ್ಲೂಕು ರೆಡ್ ಕ್ರಾಸ್ ಕಾರ್ಯದರ್ಶಿ ನಾರಾಯಣ ರೆಡ್ಡಿ ಮತ್ತು ನರಸಪ್ಪ ತಿಳಿಸಿದರು.

LEAVE A REPLY

Please enter your comment!
Please enter your name here