ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತ…

0
142

ಬಳ್ಳಾರಿ: ಕುಡುತಿನಿ ರಾಜ್ಯಕ್ಕೆ 1700 ಮೆಗಾವ್ಯಾಟ್ ವಿದ್ಯುತ್ ಖೋತಾ.ಬಿಟಿಪಿಎಸ್ ಮೂರು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತ – ನೀರಿನ ಕೊರತೆ ಹಿನ್ನೆಲೆ ಪ್ರತಿದಿನ ೧೭೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸ್ಥಗಿತ. ೫೦೦ ಮೆಗಾವ್ಯಾಟ್ ನ ಎರಡು ಹಾಗೂ ೭೦೦ ಮೆಗಾವ್ಯಾಟ್ ಉತ್ಪಾದನೆಯ ಒಂದು ವಿದ್ಯುತ್ ಘಟಕ – ಬಳ್ಳಾರಿ ತಾಲೂಕಿನ ಕುಡತಿನಿ ಬಳಿಯಿರುವ ಬಿಟಿಪಿಎಸ್ ಘಟಕ.(ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕ) ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ.

LEAVE A REPLY

Please enter your comment!
Please enter your name here