ವಿದ್ಯುತ್ ಕಂಬದಿಂದ ಜಾರಿ ಕೆರೆಗೆ ಬಿದ್ದ ಎಲೆಕ್ಟ್ರೀಷನ್ ಸಾವು.

0
149

ಬೆಂಗಳೂರು ಗ್ರಾಮಾಂತರ/ದೇವನಹಳ್ಳಿ:ತಾಲ್ಲೂಕಿನ ಆಲೂರು ದುದ್ದನಹಳ್ಳಿ ಕೆರೆ ಏರಿ ಬಳಿ ಘಟನೆ.ಆಲೂರು ದುದ್ದನಹಳ್ಳಿ ನಿವಾಸಿ ಅಂಬರೀಷ್(೩೨) ಮೃತ ದುರ್ದೈವಿ.ಕೆಸರಿನಲ್ಲಿ ಸಿಲುಕಿಹಾಕಿಕೊಂಡಿರುವ ಅಂಬರೀಷ್ ಮೃತ ದೇಹ.ಮೃತ ದೇಹಕ್ಕಾಗಿ ಅಗ್ನಿ ಶಾಮಕ ದಳದವರಿಂದ ಶೋಧ ಕಾರ್ಯ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ.ಕುಂದಾಣ ಗ್ರಾಮ ಪಂಚಾಯತಿ ಯಲ್ಲಿ ಎಲೆಕ್ಟ್ರೀಷನ್ ಆಗಿ ಕೆಲ್ಸ ಮಾಡ್ತಿದ್ದ ಅಂಬರೀಷ್.ಕೆರೆ ಏರಿ ಬಳಿಯಿರುವ ಗ್ರಾಪಂ ಬೋರ್ ವೆಲ್ ರಿಪೇರಿ ಮಾಡುವ ಸಂದರ್ಭದಲ್ಲಿ ದುರ್ಘಟನೆ.

LEAVE A REPLY

Please enter your comment!
Please enter your name here