ವಿದ್ಯುತ್ ಶಾರ್ಟ್ ಸಕ್ಯೂ೯ಟ ಕಬ್ಬು ಭಸ್ಮ.

0
88

ವಿಜಯಪುರ/ಸಿಂದಗಿ:ವಿದ್ಯುತ್ ಶಾರ್ಟ್ ಸಕ್ಯೂ೯ಟನಿಂದ ಬೆಂಕಿ ಅವಘಡದಿಂದ ಒಂದುವರೆ ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು ಬೆಂಕಿಗಾಹುತಿ…

ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ.ಗಣಿಹಾರ ಗ್ರಾಮದ ನಿವಾಸಿ ಸಲಬಣ್ಣ ಶಿವಣಗಿ ಎಂಬುವರಿಗೆ ಸೇರಿದ ಜಮೀನು.ಕೈಗಡ ಸಾಲ ಮಾಡಿ ಸುಮಾರು ಎರಡು ಲಕ್ಷದ ಮೌಲ್ಯದ ಕಬ್ಬಿನ ಬೆಳೆ ಹಾನಿ.ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ ಅಗ್ನಿಶಾಮಕದಳ ಹಾಗೂ ಗ್ರಾಮಸ್ಥರಿಂದ ಹರಸಾಹಸ.ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ನಮ್ಮೂರು ಟಿವಿ ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here