ವಿದ್ಯುತ್ ಶಾಕ್, ಹೆಡ್ ಕಾನಸ್ಟೇಬಲ್ ಸಾವು.

0
258
ಬಾಗಲಕೋಟೆ:  ಪೋಲಿಸ ಕ್ವಾಟಸ೯ದಲ್ಲಿ ನಡೆದ ಘಟನೆ. ಶೇಖರ ವಾಲಿ ಮೃತ ದುದೈ೯ವಿ.ವಿದ್ಯುತ್ ಸ್ಪಶಿ೯ಸದ ಪರಿಣಾಮ ಹೆಡ್ ಕಾನಸ್ಟೇಬಲ್  ಒಬ್ಬ ಮೃತಪಟ್ಟಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
‌ನಗರದ ಪೋಲಿಸ ಕ್ವಾಟಸ೯ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ೪೫ ವಷ೯ದ ಶೇಖರ ವಾಲಿ ಮೃತ ದುದೈ೯ವಿ. ಇಂದು ಮನೆಯಲ್ಲಿ ನೀರಿಗಾಗಿ ಮೋಟಾರ್ ಸ್ವಿಚ್ ಹಾಕುವ ವೇಳೆ ವಿದ್ಯುತ್ ಸ್ಪಶ೯ ಉಂಟಾಗಿದೆ‌ . ಇದ್ರಿಂದ ಅಕ್ಕಪಕ್ಕದವರು ತಕ್ಷಣ ಶೇಖರ ಅವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಬದುಕುಳಿಯದೇ ಮೃತಪಟ್ಟಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಸ್.ಪಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದ್ರು. ಈ ಮದ್ಯೆ ಆಸ್ಪತ್ರೆಯಲ್ಲಿ ಮೃತ ಕುಟುಂಬದವರು ಗೋಳಿಟ್ಟು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

LEAVE A REPLY

Please enter your comment!
Please enter your name here