ವಿವಿದ ಬೇಡಿಕೆಗಳ…ಈಡೇರಿಕೆಗಾಗಿ ಜೂನ್ 12 ರಂದು ಕರ್ನಾಟಕ ಬಂದ್

0
199

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ವಿವಿದ ಬೇಡಿಕೆಗಳ…ಈಡೇರಿಕೆಗಾಗಿ ಜೂನ್ 12 ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಕರೆ..

ನಗರದ ಪ್ರವಾಸಿ ಮಂದಿರದಲ್ಲಿ ನಢೆದ ಪತ್ರಿಕಾ ಗೋಷ್ಠಿಯಲ್ಲಿ ಬರಪೀಡಿತ ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ ಯೋಜನೆ ರೈತರ ಸಾಲ ಮನ್ನಾ ಇನ್ನೀತರ ಬೇಡಿಕೆಗಳ ಈಡೇರಿಕೆಗಾಗಿ ಜೂನ್ 12 ರಂದು ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜು ಕರೆ ಕೊಟ್ಟಿದ್ದಾರೆ. ಬಂದ್ ಗೆ ತಾಲ್ಲೂಕಿನ ಎಲ್ಲಾ ಕನ್ನಡಪರ,ರೈತಪರ,ದಲಿತಪರ ಎಲ್ಲಾ ಸಮುದಾಯದ ಸಂಘಟನೆಗಳ ಸಹಕಾರದಿಂದ ನ್ಯಾಯಯುತ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಸ್ಥಳೀಯ ಕನ್ನಡ ಪಕ್ಷದ ಅಧ್ಯಕ್ಷರು ಸಂಜೀವ ನಾಯಕ್, ಡಿಪಿ ಆಂಜನೇಯ, ತ.ನ. ಪ್ರಭುದೇವ್, ಸೇರಿದಂತೆ ಕರವೇ ಸಂಘಟನೆ ಕಾರ್ಯಕರ್ತರು,ರೈತ ಸಂಘದ ಕಾರ್ಯಕರ್ತರು ಹಾಗೂ ತಾಲೂಕು ಮತ್ತು ನಗರದ ಎಲ್ಲ ಸಂಘಟನೆಗಳ ಅಧ್ಯಕ್ಷರು,ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here