ವಿವಿಧ ಕಾಮಗಾರಿಗಳಿಗೆ ಚಾಲನೆ ಸಿ ಎಂ ಚಾಲನೆ..

0
135

ವಿಜಯಪುರ/ಇಂಡಿ:ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಚಡಚಣ ಪಟ್ಟಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಇದೆ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಕನ್ನಡ ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆ. ಆದ್ರಿಂದ ಸರ್ಕಾರಕ್ಕೂ ಚಂಪಾ ಹೇಳಿಕೆಗೆ ಸಂಬಂಧವಿಲ್ಲ ಎಂದರು. ಇನ್ನು

ಸಂಸದೆ ಶೋಭಾ ಕರಂದ್ಲಾಜೆ ಕನ್ನಡ ನಾಡಿನಲ್ಲಿ ಇರಲು ಲಾಯಕ್ಕಿಲ್ಲ. ಶೋಭಾ ಕರಂದ್ಲಾಜೆ ಕನ್ನಡ ವಿರೋಧಿ ಎಂದು ಪ್ರತ್ಯೇಕ ಕನ್ನಡ ಧ್ವಜದ ಅವಶ್ಯಕತೆಯಿಲ್ಲ ,ಕೇಸರಿ ಮತ್ತು ಕೆಂಪು ಧ್ವಜ ಬೇಕು ಎಂಬ ಹೇಳಿಕೆಗೆ ಶೋಭಾ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಧರ್ಮ ಸಂಸತ್ತಿಗೆ ಮಂತಾಧರಿಂದ ಭಯವಿದೆ ಹೊರತ ಉಗ್ರರಿಂದಲ್ಲ ಎಂದು ಪರೋಕ್ಷವಾಗಿ ಸಂಘ ಪರಿವಾರಕ್ಕೆ ಟಾಂಗದ ನೀಡಿದರು…

ಬೈಟ್: ಸಿದ್ಧರಾಮಯ್ಯ (ಸಿಎಂ)

ನಂದೀಶ ಹಿರೇಮಠ
ಸಿಂದಗಿ-ಇಂಡಿ

LEAVE A REPLY

Please enter your comment!
Please enter your name here