ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೊಜೆ..

0
127

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕು ಕಸಬಾ ಹೋಬಳಿಯ,ದೊಡ್ಡಹಳ್ಳಿ ,ಬಿಟ್ಟಿಗಾನಹಳ್ಳಿ , ಮೈಲ್ಲಾಂಡ್ಲಹಳ್ಳಿ ,ಸೀಕಲ್,ಮಿನಿಕಂಬಾಲಹಳ್ಳಿ ,ಊಲವಾಡಿ ,ಕೊಡದವಾಡಿ ,ಮರಿನಾಯಕಹಳ್ಳಿ,ನಂದಿಗಾನಹಳ್ಳಿ ,ದೊಯಕರಕಮಾಕಲಹಳ್ಳಿ ,ಕರಿಯಪಲ್ಲಿ ,ಕೃಷ್ಣಾಪುರ , ಶಿಂಗಸಂದ್ರಗಳಲ್ಲಿ ಒಟ್ಟು 76 ಲಕ್ಷ ರೂಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಜೆ.ಕೆ ಕೃಷ್ಣಾ ರೆಡ್ಡಿ ಗುದ್ದಲಿ ಪೊಜೆ ನೇರವೆರಿಸಿದರು.

ನಾಲ್ಕೂವರೇ ವರ್ಷಗಳಿಂದ ಸರ್ಕಾರದಿಂದ ಬರುವ ಎಲ್ಲಾ ರೀತಿಯ ಅನುದಾನಗಳನ್ನು ಯಾವುದೇ ರೀತಿಯ ಪಕ್ಷಪಾತವಿಲ್ಲದೆ ಎಲ್ಲಾ ಗ್ರಾಮಗಳಿಗೂ ಹಂಚಿಕೆ ಮಾಡಿ ನಗರ ಹಾಗೂ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಲ್ಲಿ ತಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರವೀಂದ್ರ ಗೌಡ ,ವೆಂಕಟರೆಡ್ಡಿ , ಮುದ್ದಸಿರ್ ,ಖುದ್ದುಸ್ , ಮತ್ತು ಗ್ರಾಮಸ್ಥರು ಸೇರಿದಂತೆ ಮತಿತ್ತರರು ಉಪಸ್ಥಿತಿರಿದ್ದರು.

LEAVE A REPLY

Please enter your comment!
Please enter your name here