ವಿಶೇಷ ಕಲಿಕಾ ತರಬೇತಿ ಕಾರ್ಯಕ್ರಮ..

0
132

ತುಮಕೂರು/ಗುಬ್ಬಿ:ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ಪದವಿಪೂರ್ವ ಕಾಲೇಜಿನ ಮಕ್ಕಳಿಗೆ ನಡೆಯುತ್ತಿರುವ ವಿಶೇಷ ಕಲಿಕಾ ತರಬೇತಿ ಕಾರ್ಯಕ್ರಮಲ್ಲಿ ಭಾಗವಹಿಸಿದ ಮಕ್ಕಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕರಾದ ಎಸ್.ಆರ್.ಶ್ರೀನಿವಾಸ್ (ವಾಸಣ್ಣ) ಅವರ ಅಭಿಮಾನಿ ಬಳಗದ ವತಿಯಿಂದ ಚೇಳೂರು ಕ್ಷೇತ್ರದ ಎ. ಪಿ.ಎಂ.ಸಿ. ಸದಸ್ಯ ರಾದ ಶ್ರೀ ಸಿ ಲೋಕೇಶ್ವರ್ ರವರಿಂದ 24.9.2017 ಭಾನುವಾರವೂ ಉಪಹಾರ ವ್ಯವಸ್ಥೆ ಮಾಡಲಾಯಿತು ತಾಲ್ಲೂಕು ಯುವ ಜೆ.ಡಿ.ಎಸ್. ಅಧ್ಯಕ್ಷರಾದ ಕೆ.ಆರ್.ವೆಂಕಟೇಶ್ ವಿತರಿಸಿದರು.

LEAVE A REPLY

Please enter your comment!
Please enter your name here