ವಿಶ್ವಕರ್ಮ ಜಯಂತ್ತೋತ್ಸವ..

0
103

ಚಿಕ್ಕಬಳ್ಳಾಪರ:ಜಿಲ್ಲಾಡಳಿತ ವತಿಯಿಂದ ವಿಶ್ವಕರ್ಮ ಜಯಂತ್ತೋತ್ಸವ..

ಜಿಲ್ಲಾಡಳಿತ ವತಿಯಿಂದ ವಿಶ್ವಕರ್ಮ ಜಯಂತ್ತೋತ್ಸವ ಕಾರ್ಯ ಕ್ರಮವನ್ನು ದಿನಾಂಕ -17-09-2017 ರಂದು ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ನಡೆಸಲಾಗುತ್ತದೆ ಎಂದು ವಿಶ್ವಕರ್ಮ ಉತ್ಸವ ಸಮಿತಿಯ ಗೌರವಾದ್ಯಕ್ಷರಾದ ಬ್ರಹ್ಮಾಚಾರಿಯವರು ತಿಳಿಸಿದರು..ಈ ಕಾರ್ಯಕ್ರಮದ ಉದ್ಗಾಟನೆಯನ್ನ ಲೋಕಸಭಾ ಸದಸ್ಯರಾದ ವೀರಪ್ಪಮೊಹಿಲಿ ಗೃಹ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರಡ್ಡಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕೇಶವರಡ್ಡಿ ಹಾಗೂ ಅಧ್ಯಕ್ಷತೆಯನ್ನು ಶಾಸಕರಾದ ಡಾ//ಕೆ ಸುಧಾಕರ್ ರವರು ವಹಿಸುತ್ತಾರೆಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು..ವೇದಿಕೆಯಲ್ಲಿ ವಿಶ್ವಕರ್ಮ ಉತ್ಸವ ಸಮಿತಿಯ ಅದ್ಯಕ್ಷರಾದ ನವೀನ್ ಕುಮಾರ್.ಇತರರು ಇದ್ದರು

ವರದಿ
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here