ವಿಶ್ವರೈತರ ದಿನಾಚರಣೆ..

0
138

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಕ,ರಾ,ರೈತ ಸಂಘ&ಹಸಿರು ಸೇನೆ ಪುಟ್ಟಣ್ಣಯ್ಯ ಬಣ (KSP)ಬಾಗೇಪಲ್ಲಿ ಶಾಖೆಯ ಯುವ ಘಟಕದ ಸಂಯುಕ್ತಾಶ್ರಯದಲ್ಲಿ ವಿಶ್ವರೈತರ ದಿನಾಚರಣೆಯನ್ನು ತಾ”ಗೌರವಾಧ್ಯಕ್ಷರಾದ ಸಿ.ಕೆ.ವಿ. ವಿನೋದ್ ಕುಮಾರ್ ರೆಡ್ಡಿ ಗಿಡ ನೆಡುವುದರ ಮೂಲಕ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಅರುಣ್ ಕುಮಾರ್ .ತಾ”ಅಧ್ಯಕ್ಷರಾದ ಜಿ.ಇ.ಚಂದ್ರಕುಮಾರ್ ತಾ”ಉಪಾಧ್ಯಕ್ಷರಾದ ಮಂಜುನಾಥ. ತಾ”ಸಂಚಾಲಕರಾದ ಹರಿ. ಹಾಗೂ ನಾಗರಾಜ್. ಆದಿ . ರಾಘವೇಂದ್ರ ,ವಿವೇಕ್.ರಮೇಶ್.ಸತೀಶ್ ,ಮಂಜುನಾಥ, ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here