ವಿಶ್ವ ಜನ ಸಂಖ್ಯೆ ದಿನಾಚರಣೆ

0
74

ಚಾಮರಾಜನಗರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣವಿಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಜನ ಸಂಖ್ಯೆ ದಿನಾಚರಣೆ ನಗರದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಹಮ್ಮಿಕೂಳಲಾಯಿತು….

ಚಾಮರಾಜನಗರ ಲೋಕಸಭಾ ಸದಸ್ಯ ಆರ್ ದೃವನಾರಾಯಣ ದೀಪ ಬೆಳಗಿಸುವ ಉದ್ಘಾಟಿಸಿದರು….
ಭಾರತದಲ್ಲಿ ಜನಸಂಖ್ಯೆ ದಿನೆ ದಿನೆ ಹೆಚ್ಚುವಹಾದಿಯಲ್ಲಿ ಸಾಗಿದೆ…
ಇದು ಮುಂದನ ಪೀಳಿಗೆ ಹಾನಿಕಾರಕವಾಗುವುದರಲ್ಲಿ ಸಂದೇಹ ವಿಲ್ಲಾ…
ವಿಶ್ವದಲ್ಲಿ 7.4 ಬಿಲಿಯನ್ ದಾಟಿದೆ ….
ಬಾರತದಲ್ಲಿ 132 ಕೋಟಿ ಜನಸಂಖ್ಯೆ ದಾಟಿದ್ದಯ 17% ಜನ ಸಂಖ್ಯೆ ಯಾಗಿ ಎರಡನೆ ಸ್ಥಾನದಲ್ಲಿದೆ….
ಗಣನಿಯವಾಗಿ ಜನಸಂಖ್ಯೆ ನಿಯಂತ್ರಣ ಅವಶ್ಯಕವಾಗಿದೆ…

ಇಂದಿನ ಕಾಲದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆಧಾಯಗಳಿಸಲು ಮುಂದುವರಿದ ಸಂಗತಿಗಳು ಬಹಳಷ್ಟು ಬೆಳಕಿಗೆ ಬಂದಿರುತ್ತದೆ…
ಇದು ತಲೆ ತಗ್ಗುವಂತಹ ಕ್ರಮಕ್ಕೆ ಕಡಿವಾಣಹಾಕಬೇಕು…
ವೈದ್ಯರು ಸೇವ ಮನುಭಾವನೆಯಿಂದ ಸೇವೆ ಮಾಡಬೆಕಾಗಿದೆ ಎಂದು ಸಲಹೆ ನೀಡಿದರು…
ಈ ಸಂದರ್ಭದಲ್ಲಿ ಉತ್ತಮ ಆಶಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು…

LEAVE A REPLY

Please enter your comment!
Please enter your name here