ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ.

0
345

ಬಳ್ಳಾರಿ/ ಕೂಡ್ಲಿಗಿ:ತಾಲೂಕಿನ ಚಿಕ್ಕಜೋಗಿಹಳ್ಳಿ ಚರ್ಚ್ ಬಳಿ ವಿಷ ಸೇವಿಸಿ ಆತ್ಮಹತ್ಯೆ
* ಬಳ್ಲಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು
* ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮದ ರೇಣುಕಾ, ಸಂಡೂರು ತಾಲೂಕಿನ ಮಲೆತುಂಬರಗುಂದಿಯ ಹುಲಿಗೇಶ್ ಮೃತ ದುರ್ದೈವಿಗಳು.
* ಪ್ರೇಮಿಗಳಿಬ್ಬರು ವಿಷ ಸೇವಿಸಿರುವುದು ಗೊತ್ತಾಗುತ್ತಿದ್ದಂತೆ ಚಿಕಿತ್ಸೆಗಾಗಿ ಜಗಳೂರು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದರು.
* ರೇಣುಕಾ, ಹುಲಿಗೇಶ್ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು
* ಯುವತಿ ರೇಣುಕಾಗೆ ಬೇರೆ ಹುಡುಗನ ಜೊತೆ ಇತ್ತಿಚೆಗೆ ನಿಶ್ಚಿತಾರ್ಥ ಮಾಡಿಕೊಡಲಾಗಿತ್ತು
* ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಂದೆ ಕುಸಿದು ಬಿದ್ದಿದ್ದು ಪ್ರಜ್ಞೆ ತಪ್ಪಿದ್ದಾರೆ
* ಎರಡೂ ಕುಟುಂಬಗಳಲ್ಲೂ ಮುಗಿಲು ಮುಟ್ಟಿದ ಆಕ್ರಂದನ

LEAVE A REPLY

Please enter your comment!
Please enter your name here