ವಿಸ್ತಾರಕರ ಸಭೆ..

0
213

ಬಳ್ಳಾರಿ:ರಾಜ್ಯ ಬಿ.ಜೆ.ಪಿ ಆದೇಶದಂತೆನಗರ ಘಟಕವತಿಯಿಂದ ಬಿಜೆಪಿ ವಿಸ್ತಾರಕರ ಸಭೆ-ವಾಲ್ಮೀಕಿ ವೃತ್ತದ ಬಿಜೆಪಿ ಕಚೇರಿಯಲ್ಲಿ ಸಭೆ-ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸಿ-ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸಲಹೆ-180ಕ್ಕೂ ಅಧಿಕ ಕಾರ್ಯಕರ್ತರು ಸನ್ನದ್ಧರಾಗಲು ಸಲಹೆ ನಾಳೆಯಿಂದ ಹದಿನೈದು ದಿನಗಳ ಕಾಲ ಬಳ್ಳಾರಿ ನಗರದಲ್ಲಿ ಬಿಜೆಪಿ ಯ ಸಿದ್ಧಾಂತಗಳು ಹಾಗೂ ಕೇಂದ್ರ ಸರ್ಕಾರದ ಜನಪರ ಸಾಧನೆಗಳನ್ನು ತಿಳಿಸಬೇಕೆಂದು ಕಾರ್ಯಕರ್ತರಿಗೆ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.

ಬಳ್ಳಾರಿಯ ಶ್ರೀ ವಾಲ್ಮೀಕಿ ವೃತ್ತದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿ ವಿಸ್ತಾರಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ರು.
ನಗರದ ಎಲ್ಲಾ‌26 ವಾರ್ಡುಗಳಲ್ಲಿ ವಿಸ್ತಾರಕರು ಸಂಚರಿಸಬೇಕು. ಪ್ರತಿದಿನ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಸ್ವಚ್ಛ್ ಭಾರತ್ ಕಾರ್ಯಕ್ರಮ, ಎಸ್ಸಿ/ಎಸ್ ಟಿ ಸಮಾವೇಶ ನಡೆಸಬೇಕು. ಮಹಿಳಾ ಸಮಾವೇಶ ನಡೆಸಿ ಮೋದಿ ಅವರ ಸಾಧನೆಗಳು ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದ್ರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ವಿಸ್ತಾರಕರ ಬಗ್ಗೆ ತಿಳಿಸಲಾಯಿತು .ನಗರ ಅದ್ಯಕ್ಷರು , ಪಾಲಿಕೆ‌ ಸದಸ್ಯ ಶ್ರೀನಿವಾಸ್ ಮೋತ್ಕರ್, ಮುಖಂಡರಾದ ಬಿ ಎಲ್ ಏ 1 ವೀರಶೇಖರರೆಡ್ಡಿ, ಅನಿಲ್ ನಾಯ್ಡು ,ಮಾಜಿ ಪೌರರು ಬಸವರಾಜ್ ,ಇಬ್ರಾಹಿಮ್ ಬಾಬು ,ಮಾಜಿ ಉಪ ಪೌರರು ಶಶಿಕಳ ,ಹಾಲು ಪ್ರಕೋಸ್ಟ ರಾಜ್ಯ ಸಹ ಸಂಚಾಲಕರು ಜಿ.ಜನಾರ್ದನ ರೆಡ್ಡಿ ಎಲ್ಲಾ ಮೋರ್ಚದವರು ,ನಗರದ ಕಾರ್ಯಕರ್ತರು ,ರಾಜ್ಯ ಪಾದಧಿಕರಿಗಳು ,ಜಿಲ್ಲಾ ಪಾದಧಿಕಾರಿಗಳು ಭಾಗವಹೀಸೀದ್ದರು.

LEAVE A REPLY

Please enter your comment!
Please enter your name here