ವೃದ್ದ ದಂಪತಿಗಳನ್ನು ಹೊರಹಾಕಿ ಕ್ರೂರತೆ ಮೆರೆದ ಮನೆ ಮಾಲೀಕ.

0
142

ಬೆಂಗಳೂರು/ಕೆ ಆರ್ ಪುರ:ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮನೆಯಿಂದ ಹೊರಹಾಕಿ ದೌರ್ಜನ್ಯ.

ಲಕ್ಷ್ಮಿ ತ್ಯಾಗರಾಜ್ ಸೂರಿಲ್ಲದೆ ಚಿಮುಚಿಮು ಚಳಿಯಲ್ಲಿ ಮನೆ ಮುಂದೆ ಕುಳಿತ ವೃದ್ದ ದಂಪತಿಗಳು.ನಗರದ ರಾಮಮೂರ್ತಿನಗರದಲ್ಲಿ ಘಟನೆ.ಕಳೆದ 20 ವರ್ಷಗಳಿಂದಲೂ ಬಾಡಿಗೆಗಿದ್ದ ದಂಪತಿಗಳು.
ಗೀತಾ ಮೋಹನ್ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದ ದಂಪತಿಗಳು.ಪ್ರತಿ ತಿಂಗಳಿಗೆ 5500 ಬಾಡಿಗೆ ನೀಡುತ್ತಿದ್ದ ವೃದ್ದ ದಂಪತಿಗಳು.30000 ಅಡ್ವಾನ್ಸ್ ಸಹ ನೀಡಿದ್ದರು.ಇತ್ತೀಚೆಗೆ ಕುಟುಂಬ ನಿರ್ವಹಣೆ ಕಷ್ಟವಾದರಿಂದ ಇತ್ತೀಚೆಗೆ ಬಾಡಿಗೆ ನೀಡಲಾಗಿದೆ ಪರದಾಟ.ವೃದ್ದರ ಸಹಾಯಕ್ಕೆ ಬಂದ ಜನವಾದಿ ಮಹಿಳಾ ಸಂಘಟನೆ.ಕಳೆದ ಕೆಲ ತಿಂಗಳಿಂದಲೂ ಕತ್ತಲಲ್ಲಿ ಜೀವನ ಸಾಗಿಸುತ್ತಿದ್ದ ದಂಪತಿಗಳು.ಮಾಲೀಕ ವಿಧ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿದ್ದ ಮನೆ ಮಾಲೀಕ ಶಾಂತರಾಜ್.

LEAVE A REPLY

Please enter your comment!
Please enter your name here