ವೃದ್ಧರ ಮೇಲೆ ಪೊಲೀಸರ ಪ್ರತಾಪ..?

0
209

ವಿಜಯಪುರ/ಸಿಂದಗಿ:ಸಿಂದಗಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಪೊಲೀಸರ ಯಡವಟ್ಟು.
ಸಿಂದಗಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ವೃದ್ಧನನ್ನು ತಳ್ಳುವ ಮೂಲಕ ದರ್ಪ ಮೆರೆದ ಪೊಲೀಸರು.
ಬಿಎಸ್ವೈ ವೇದಿಕೆ ಇಳಿಯುತ್ತಿದ್ದಂತೆ ಕಾರ್ಯಕರ್ತ ರಿಂದ ನೂಕಾಟ, ತಳ್ಳಾಟ.ಈ ವೇಳೆ ಬಿ ಎಸ್ ವೈ ಅವರನ್ನು ಹತ್ತಿರದಿಂದ ನೋಡಲು ಬಂದಿದ್ದ ವೃದ್ಧ ಅಭಿಮಾನಿಗೆ ತಳ್ಳಿದಪೊಲೀಸರು.ಮಾನವೀಯತೆ ಮರೆತು ವೃದ್ಧನನ್ನು ದೂರ ತಳ್ಳಿದ ಇಂಡಿ ಡಿವೈಎಸ್ಪಿ. ರವೀಂದ್ರ ಶಿರೂರ

ಬಿಎಸ್ ವೈ ತೆರಳಿದ ಬಳಿಕ ಡಿವೈಎಸ್ಪಿ ಎದುರಿಗೆ ಆಕ್ರೋಶ ವ್ಯಕ್ತಪಡಿಸಿದ ವೃದ್ಧ. ವೃದ್ಧ ಎಂಬುದನ್ನೂ ನೋಡದೆ ಪೊಲೀಸರ ದರ್ಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಬಿಎಸ್. ಯಡಿಯೂರಪ್ಪ ಅವರನ್ನು ಭೇಟಿ ಆಗಲಾಗದೆ ನಿರಾಸೆಯಿಂದ ಮರಳಿದ ವೃದ್ಧ ಅಭಿಮಾನಿ

LEAVE A REPLY

Please enter your comment!
Please enter your name here