ವೇತನಕ್ಕಾಗಿ ಗಾರ್ಮೆಂಟ್ಸ್ ಕಾರ್ಮಿಕರಿಂದ ಪ್ರತಿಭಟನೆ.

0
98

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ವೇತನಕ್ಕಾಗಿ ಆಗ್ರಹಿಸಿ ಸ್ಕಾಟ್ಸ್ ಗಾರ್ಮೆಂಟ್ಸ್ ಕಾರ್ಮಿಕರಿಂದ ಪ್ರತಿಭಟನೆ.ಗಾರ್ಮೆಂಟ್ಸ್ ಮುಂದೆ ಥರಣಿ ನಡೆಸುತ್ತಿರುವ ಕಾರ್ಮಿಕರು.ಮೂರು ತಿಂಗಳು ವೇತನ ಪಾವತಿ ಮಾಡದ ಸ್ಕಾಟ್ಸ್ ಗಾರ್ಮೆಂಟ್ಸ್.ಗಾರ್ಮೆಂಟ್ಸ್ ಗೆ ಬೀಗ ಜಡಿದು ಪರಾರಿ ಯಾಗಿರುವ ಮಾಲೀಕರು.

ದೊಡ್ಡಬಳ್ಳಾಪುರ ಅಪೆರೆಲ್ಸ್ ಪಾರ್ಕ್ ನಲ್ಲಿರುವ ಸ್ಕಾಟ್ಸ್ ಗಾರ್ಮೆಂಟ್ಸ್.ವೇತನ ಇಲ್ಲದೆ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರ ಅಳಲು.ವೇತನ ಕೊಡುವುದಾಗಿ ಆಶ್ವಾಸನೆ ನೀಡಿ ಇಂದು ಗಾರ್ಮೆಂಟ್ಸ್ ಬಾಗಿಲು ತೆರೆಯದ ಗಾರ್ಮೆಂಟ್ಸ್. ಗಾರ್ಮೆಂಟ್ಸ್ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡುತ್ತಿರುವ ಕಾರ್ಮಿಕರು

LEAVE A REPLY

Please enter your comment!
Please enter your name here