ವೇತನಕ್ಕಾಗಿ ಪೌರಕಾರ್ಮಿಕರಿಂದ ಪ್ರತಿಭಟನೆ

0
284

ಬೆಂಗಳೂರು(ಚಾಮರಾಜಪೇಟೆ) : ಕನಿಷ್ಟ ವೇತನ ಮತ್ತು ಹೆಚ್ಚುವರಿ ವೇತನ ವಿಲಂಬ ರೀತಿಯನ್ನು ಖಂಡಿಸಿ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಮುಂದೆ ಪೌರಕಾರ್ಮಿಕ ರಿಂದ ಪ್ರತಿಭಟನೆ ನಡೆಸಲಾಯಿತು.

LEAVE A REPLY

Please enter your comment!
Please enter your name here