ವೇದಿಕೆ ತೆರವಿಗೆ ಮುಂದಾದ ಪೊಲೀಸರು…

0
128

ವಿಜಯಪುರ:ಗಾಂಧಿಚೌಕದಲ್ಲಿ ಬಿ.ಎಸ್.ಯಡ್ಡಿಯೂರಪ್ಪ ಧರಣಿ ನಡೆಸುವ ವೇದಿಕೆ ತೆರವಿಗೆ ಮುಂದಾದ ಪೊಲೀಸರು.ಪೊಲೀಸರ ನಿಲುವು ವಿರೋಧಿಸಿ ವೇದಿಕೆಯಲ್ಲಿ ಕುಳಿತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ ಅವರಿಂದ ಪ್ರತಿಭಟನೆ.ಪ್ರತಿಭಟನೆ ಮತ್ತು ಧರಣಿಗೆ ಅನುಮತಿ ಪಡೆಯದ ಹಿನ್ನೆಲೆ ಅವಕಾಶ ನಿರಾಕರಣ ಪೊಲೀಸ್ ಮೂಲಗಳ ಹೇಳಿಕೆ

LEAVE A REPLY

Please enter your comment!
Please enter your name here