ವೈದ್ಯಾಧಿಕಾರಿಯ ವರ್ಗಾವಣೆ ವಿರೋಧಿಸಿ ಪ್ರತಿಭಟನೆ…

0
199

ಬಳ್ಳಾರಿ/ಕೊಟ್ಟೂರು :ವೈದ್ಯಾಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ- ಪ್ರತಿಭಟನೆ ವೇಳೆ ಮಾತ್ರೆ ಸೇವಿಸಿ ಅಸ್ವಸ್ಥಳಾದ ಮಹಿಳೆ- ವರ್ಗಾವಣೆ ರದ್ದು ಮಾಡಲು ಆಗ್ರಹ- ಕೊಟ್ಟೂರಿನ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಪೃಥ್ವಿ ವರ್ಗಾವಣೆ ರದ್ದು ಮಾಡಲು ಆಗ್ರಹ- ಕೊಟ್ಟೂರಿನ ನಾನಾ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ- ಮಾತ್ರೆ ಸೇವಿಸಿದ ಮಹಳೆಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ- ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ, ಪರಿಶೀಲನೆ- ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಪಟ್ಟಣ.

LEAVE A REPLY

Please enter your comment!
Please enter your name here