ಶಂಕುಸ್ಥಾಪನೆ ವಿರೋಧಿಸಿ ಪ್ರತಿಭಟನೆ

0
217

ಬಳ್ಳಾರಿ/ ಕೂಡ್ಲಿಗಿ: ಕೊಟ್ಟೂರು :ಪಟ್ಟಣ ಪಂಚಾಯ್ತಿ ಹೊಸ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ವಿರೋಧಿಸಿ ಪ್ರತಿಭಟನೆ- ಪಟ್ಟಣ ಪಂಚಾಯಿತಿ ಸದಸ್ಯರ ಗಮನಕ್ಕೆ ತಾರದೇ ಕಾಮಗಾರಿ ಚಾಲನೆಗೆ ವಿರೋಧ- ಶಾಸಕ ಭೀಮಾನಾಯ್ಕ್ ಕ್ರಮ ವಿರೋಧಿಸಿ ಪ್ರತಿಭಟನೆ- ಸಾಹಿತಿ ಕುಂ.ವೀರಭದ್ರಪ್ಪ, ಜಿಪಂ.ಸದಸ್ಯ ಹರ್ಷವರ್ಧನ ನೇತೃತ್ವದಲ್ಲಿ ಪ್ರತಿಭಟನೆ- ಸಾಹಿತಿ ಕುಂ.ವೀ. ಕೊಟ್ಟೂರು ಕ್ರಿಯಾಮೂರ್ತಿ ಪ್ರಣಾವಾನಂದ ಸ್ವಾಮೀಜಿ, ಸೇರಿದಂತೆ ಹಿರಿಯ ವಕೀಲರು, ಪ್ರತಿಭಟನಾಕಾರರನ್ನು ಬಂಧಿಸಿದ ಕೊಟ್ಟೂರು ಪೊಲೀಸರು- ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಘಟನೆ.

LEAVE A REPLY

Please enter your comment!
Please enter your name here